ಭಾರತ ತಂಡ ವಿಶ್ವ ಕಪ್ ಗೆ ಸಜ್ಜಾಗುತ್ತಿದೆ . ಭಾರತದ ಬೌಲಿಂಗ್ ವಿಭಾಗದಲ್ಲಿ ಈಗ ಬಹಳಷ್ಟು ಸಮಸ್ಯೆಗಳು ಎದ್ದು ಕಾಣುತ್ತಿವೆ . ಬುಮ್ರಾಹ್ ಹಾಗು ಭುವಿ ಅವರ ಕೊರತೆ ಖಂಡಿತ ತಂಡಕ್ಕಿದೆ .
Indian team are getting ready for the world cup from now only and Bowling department has a lots of room for improvement . And the team is definitely missing Bhuvi and Bumrah